1high pressure
ನಾಮವಾಚಕ

ಅಧಿಕ ಒತ್ತಡ; ಮುಖ್ಯವಾಗಿ ವಾಯುಮಂಡಲದ ಒತ್ತಡಕ್ಕಿಂತಲೂ ಹೆಚ್ಚಿನ ಒತ್ತಡ.

2high pressure
ಗುಣವಾಚಕ
  1. ಅಧಿಕ ಒತ್ತಡದ; ಅಧಿಕ ಒತ್ತಡ ಇರುವ.
  2. ಪ್ರಬಲ; ಭರಾಟೆಯ; ಬಿರುಸಾದ; ಹುರುಪಿನ; ವೀರ್ಯವತ್ತಾದ: high pressure salesmanship ಬಿರುಸಾದ ಮಾರಾಟಗಾರಿಕೆ.